ಗ್ರಾಮಸ್ಥರನ್ನು ಅಚ್ಚರಿಗೀಡು ಮಾಡುತ್ತೆ ಈ ಮಂಗ... ದೇವರಂತೆ ಕಾಣುತ್ತಿದ್ದಾರೆ ಜನ! - ಕೋತಿ ಚೇಷ್ಠೆ
🎬 Watch Now: Feature Video
ಮನುಷ್ಯ ಮತ್ತು ಪ್ರಾಣಿಗಳ ನಂಟೇ ಹಾಗೆ.. ಸಾಕಿದವರನ್ನು ಪ್ರಾಣಿಗಳು ಒಮ್ಮೆ ನೆನಪಿಟ್ಕೊಂಡ್ರೆ ಸಾಕು, ಸಾಯೋತನಕ ಮರೆಯೋದಿಲ್ಲ. ದಿಢೀರ್ ಅಂತಾ ಗದಗ ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರುಗ್ರಾಮದಲ್ಲಿ ಕೋತಿಯೊಂದು ಪ್ರತ್ಯಕ್ಷವಾಗಿದ್ದು, ಇಲ್ಲಿನ ವಿಶೇಷ ಚೇತನ ಎಲ್ಲಿ ಹೋದರು ತಾನೂ ಆತನ ಜೊತೆಗೇ ಹೋಗುತ್ತಿದೆ.