ಅಲ್ಲೀಪುರ ಗ್ರಾಮದಲ್ಲಿ ಅದ್ಧೂರಿ ಮೊಹರಂ ಆಚರಣೆ - ಅಲ್ಲೀಪುರ ಗ್ರಾಮದಲ್ಲಿ ಅದ್ದೂರಿ ಮೊಹರಂ ಆಚರಣೆ
🎬 Watch Now: Feature Video
ಯುದ್ಧದಲ್ಲಿ ಹೋರಾಡಿ ಮಡಿದ ಮೂಹಮ್ಮದ್ ಫೈಗಂಬರ್ ಪುತ್ರ, ಸೈಯದಾ ಜಹೇರಾ ಅವರ 1428ನೇ ಪುಣ್ಯ ಸ್ಮರಣಾ ದಿನವಾದ ಮೊಹರಂ ಕೊನೆಯ ದಿನಾಚರಣೆಯನ್ನು ಶಿಯಾ ಪಂಗಡದ ಮುಸ್ಲಿಮರು ಚಿಕ್ಕಬಳ್ಳಾಪುರ ಜಿಲ್ಲೆ ಗೌರೀಬಿದನೂರು ತಾಲೂಕಿನ ಅಲ್ಲೀಪುರ ಗ್ರಾಮದಲ್ಲಿ ಒಂದೆಡೆ ಸೇರಿ ಮೊಹರಂ ಆಚರಿಸಿದ್ದಾರೆ. ಕಪ್ಪು ಬಟ್ಟೆಗಳನ್ನು ಧರಿಸಿ ಬ್ಲೇಡ್ಗಳಿಂದ ಬೆನ್ನಿಗೆ ಹೊಡೆದುಕೊಳ್ಳುವ ಮೂಲಕ ತ್ಯಾಗ-ಬಲಿದಾನದ ಹಬ್ಬದಲ್ಲಿ ಪಾಲ್ಗೊಂಡರು.