Watch: ಮಿರ್ಚಿ ಬೇಕಾ ಮಿರ್ಚಿ: ಬಜ್ಜಿ ವ್ಯಾಪಾರದಲ್ಲಿ ಶಾಸಕ ಜಮೀರ್ ಫುಲ್ ಬ್ಯುಸಿ! - ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್
🎬 Watch Now: Feature Video
ಬೀದರ್ ಜಿಲ್ಲೆಯ ಬಸವಕಲ್ಯಾಣದ ಕ್ಷೇತ್ರದ ಉಪಚುನಾವಣೆ ಕಣ ರಂಗೇರಿದೆ. ವಿವಿಧ ಮುಖಂಡರು ತಮ್ಮ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸ್ತಿದ್ದಾರೆ. ಇದೀಗ ಕಾಂಗ್ರೆಸ್ ಅಭ್ಯರ್ಥಿ ಮಾಲಾ ನಾರಾಯಣರಾವ್ ಪರವಾಗಿ ಮಾಜಿ ಸಚಿವ, ಶಾಸಕ ಜಮೀರ್ ಅಹ್ಮದ್ ಖಾನ್ ಪ್ರಚಾರ ನಡೆಸಿದ್ರು. ಈ ವೇಳೆ ಹೋಟೆಲ್ವೊಂದರ ಗಲ್ಲೆ ಮೇಲೆ ಕುಳಿತುಕೊಂಡು ಮಿರ್ಚಿ-ಬಜ್ಜಿ ವ್ಯಾಪಾರ ಮಾಡಿದ್ದು, ಮತದಾರರ ಗಮನ ಸೆಳೆದಿದೆ.