ಶಾಸಕ ರೇಣುಕಾಚಾರ್ಯ ಬಸ್‌ ಚಾಲನೆ: ಡಿಪೋ ಮ್ಯಾನೇಜರ್‌ಗೆ ನೋಟಿಸ್! - ಬಸ್‌ ಚಾಲನೆ ಮಾಡಿದ ರೇಣುಕಾಚಾರ್ಯ

🎬 Watch Now: Feature Video

thumbnail

By

Published : Jan 8, 2020, 11:51 PM IST

ಖಾಕಿ ಡ್ರಸ್ ಹಾಕಿಕೊಂಡು ಶಾಸಕ ರೇಣುಕಾಚಾರ್ಯ ಬಸ್ ಚಲಾಯಿಸಿದ್ದು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಈ ಸಂಬಂಧ ಬಸ್ ವ್ಯವಸ್ಥಾಪಕರಿಗೆ ನೋಟಿಸ್ ಕೂಡ ಹೋಗಿತ್ತು. ಇದೇ ವಿಚಾರ ತಾರಕಕ್ಕೆ ಏರಿದ್ದು, ಹೊನ್ನಾಳಿಗೆ ಇನ್ನೂ 15 ಬಸ್ ಬಿಡಿಸಿ ನಾನೇ ಚಲಾಯಿಸಿಕೊಂಡು ಹೋಗುವ ಮೂಲಕ ಚಾಲನೆ ನೀಡುತ್ತೇನೆ ಎಂದು ಹೊನ್ನಾಳಿಯ ಶಾಸಕ ಸವಾಲ್‌ ಹಾಕಿದ್ದಾರೆ. ಈ ಕುರಿತ ಒಂದು ವರದಿ ಇಲ್ಲಿದೆ...

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.