ಕಾಂಗ್ರೆಸ್ಸಿಗರು ಧರ್ಮ ಒಡೆಯೋ ಕೆಲಸದಲ್ಲಿ ಜಾಣರು: ಶಾಸಕ ರಾಜೂಗೌಡ - undefined
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/images/320-214-2991303-thumbnail-3x2-mng.jpg)
ಯಾದಗಿರಿ ಜಿಲ್ಲೆಯ ಶಹಾಪುರ ವಿಧಾನಸಭಾ ಕ್ಷೇತ್ರದ ದೋರ್ನಳ್ಳಿ ಗ್ರಾಮದಲ್ಲಿ ಬಿಜೆಪಿ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸುರಪುರ ವಿಧಾನಸಭಾ ಕ್ಷೇತ್ರದ ಶಾಸಕ ರಾಜೂಗೌಡ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ರಾಯಚೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬಿ.ವಿ. ನಾಯಕ್ಗೆ ಟಾಂಗ್ ನೀಡಿದರು. ಅವರ ವಾಕ್ ಭರಾಟೆ ಹೇಗಿತ್ತು ಕೇಳಿ...