ಸಿಟಿ ರೌಂಡ್ ಹಾಕಿ ಕೆಎಸ್ಆರ್ಟಿಸಿ ಅಧಿಕಾರಿಗಳಿಗೆ ನೀರಿಳಿಸಿದ ಶಾಸಕ.. - Paranna munavalli inspect the central bus stand
🎬 Watch Now: Feature Video

ಗಂಗಾವತಿ: ಬಹುದಿನಗಳ ನಂತರ ಶಾಸಕ ಪರಣ್ಣ ಮುನವಳ್ಳಿ ಸಿಟಿ ರೌಂಡ್ ಹಾಕಿದರು. ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿನ ಅವ್ಯವಸ್ಥೆ ಕಂಡು ಕೆಎಸ್ಆರ್ಟಿಸಿ ಘಟಕ ವ್ಯವಸ್ಥಾಪಕ ಸೊನ್ನದ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.