ಗಣೇಶ ನಿಮ್ಮಜ್ಜನ ಸಡಗರ: ತಮಟೆ ಶಬ್ದಕ್ಕೆ ಟಪ್ಪಾಂಗುಚ್ಚಿ ಸ್ಟೆಪ್ ಹಾಕಿದ ದೇವನಹಳ್ಳಿ ಶಾಸಕ - nisarga narayanaswamy dance
🎬 Watch Now: Feature Video
ಬೆಂಗಳೂರು: ದೇವನಹಳ್ಳಿ ಶಾಸಕ ನಿಸರ್ಗ ನಾರಾಯಣಸ್ವಾಮಿ ತಮಟೆ ಶಬ್ದಕ್ಕೆ ಟಪ್ಪಾಂಗುಚ್ಚಿ ಸ್ಟೆಪ್ ಹಾಕಿದ್ದಾರೆ. ಇಲ್ಲಿನ ಕಾಳಪ್ಪ ಬೀದಿಯಲ್ಲಿ ಮಾತೃದೇವಿ ಕನ್ನಡ ಯುವಕರ ಸಂಘದವರು ನಡೆಸಿದ 6ನೇ ವರ್ಷದ ಗಣೇಶೋತ್ಸವ ಸಂದರ್ಭದಲ್ಲಿ ಭಾಗವಹಿಸಿದ ಶಾಸಕ, ದೇವರಿಗೆ ಪೂಜೆ ಸಲ್ಲಿಸಿ, ಬಳಿಕ ನೃತ್ಯ ಮಾಡಿ ಎಲ್ಲರ ಮನರಂಜಿಸಿದ್ರು.