ಪತ್ರಕರ್ತರಿಗೆ ದಿನಸಿ ‌ಕಿಟ್ ವಿತರಿಸಿದ ಶಾಸಕ ಕುಮಾರ ಬಂಗಾರಪ್ಪ - distributes kit of groceries to journalists

🎬 Watch Now: Feature Video

thumbnail

By

Published : Apr 28, 2020, 1:37 PM IST

ಲಾಕ್​​ಡೌನ್​​ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವವರಿಗೆ ಸರ್ಕಾರ ಸೇರಿ ಸಂಘಸಂಸ್ಥೆಗಳು, ದಾನಿಗಳು ನೆರವಾಗುತ್ತಿದ್ದಾರೆ. ಸದ್ಯ ಸೊರಬ ತಾಲೂಕಿನ ಪತ್ರಕರ್ತರಿಗೆ ಶಾಸಕ ಕುಮಾರ ಬಂಗಾರಪ್ಪ ದಿನಸಿ ಕಿಟ್​​ಗಳನ್ನು ವಿತರಿಸಿದ್ದಾರೆ. ಕೋವಿಡ್-19 ಹಾವಳಿಯಿಂದಾಗಿ ಪ್ರಪಂಚದ ಎಲ್ಲಾ ದೇಶಗಳು ಬಳಲುತ್ತಿವೆ. ಈ ವೇಳೆ ಕೊರೊನಾ ವಾರಿಯರ್ಸ್​ಗಳಾದ ವೈದ್ಯ ಇಲಾಖೆ, ಪೊಲೀಸ್​ ಇಲಾಖೆಯೊಂದಿಗೆ ಮಾಧ್ಯಮದವರು ಸಹ ಜನರಿಗೆ ಸುದ್ದಿ ತಲುಪಿಸುತ್ತಿದ್ದಾರೆ. ಅಪಾಯದ ಪರಿಸ್ಥಿತಿಯಲ್ಲೂ ಕೆಲಸ ಮಾಡುವ ಪತ್ರಕರ್ತರಿಗೆ ನಮ್ಮ ಕಡೆಯಿಂದ ಸಣ್ಣದೊಂದು‌ ಸೇವೆ ಎಂದು ಶಾಸಕರು ದಿನಸಿ ಕಿಟ್​​ಗಳನ್ನು ವಿತರಿಸಿದ್ದಾರೆ. ಈ ವೇಳೆ ಸೊರಬ ಪತ್ರಕರ್ತರು ಸೇರಿದಂತೆ ತಾಲೂಕು ಆಡಳಿತದ ಅಧಿಕಾರಿಗಳು ಹಾಜರಿದ್ದರು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.