ಮಗಳ ಮದುವೆಯಲ್ಲಿ ಶಾಸಕ ಮಸ್ತ್​ ಮಸ್ತ್​​​​​ ಡ್ಯಾನ್ಸ್...ವಿಡಿಯೋ ವೈರಲ್ - ಶಾಸಕ‌ ನರೇಂದ್ರ

🎬 Watch Now: Feature Video

thumbnail

By

Published : Jun 25, 2019, 1:21 PM IST

Updated : Jun 25, 2019, 2:29 PM IST

ಮಗಳ ಮದುವೆಯಲ್ಲಿ ಚಾಮರಾಜನಗರ ಜಿಲ್ಲೆಯ ಹನೂರು ಕ್ಷೇತ್ರದ ಕಾಂಗ್ರೆಸ್ ಶಾಸಕ‌ ನರೇಂದ್ರ ಕುಟುಂಬಸ್ಥರ ಒತ್ತಾಯಕ್ಕೆ ಮಣಿದು ಕಲ್ಯಾಣ ಮಂಟಪದಲ್ಲೇ ಫುಲ್ ಸ್ಟೆಪ್ಸ್​ ಹಾಕಿ ಗಮನ ಸೆಳೆದಿದ್ದಾರೆ. ಡ್ಯಾನ್ಸ್ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
Last Updated : Jun 25, 2019, 2:29 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.