ಸುಗ್ಗಿ‌ - ಹುಗ್ಗಿ ಕಾರ್ಯಕ್ರಮದಲ್ಲಿ ಹಾಡಿ - ಕುಣಿದ ಶಾಸಕ ಅನ್ನದಾನಿ: ವಿಡಿಯೋ

🎬 Watch Now: Feature Video

thumbnail

By

Published : Jan 22, 2021, 12:19 PM IST

ಮಂಡ್ಯ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಮಳವಳ್ಳಿ ತಾಲೂಕಿನ ಕುಂದೂರಿನಲ್ಲಿ ಆಯೋಜಿದ್ದ ಸುಗ್ಗಿ ‌ - ಹುಗ್ಗಿ ಕಾರ್ಯಕ್ರಮದಲ್ಲಿ ಮಳವಳ್ಳಿ ಜೆಡಿಎಸ್ ಶಾಸಕ ಡಾ.ಕೆ ಅನ್ನದಾನಿ ಜಾನಪದ ಗೀತೆಯಾದ ಚೆಲ್ಲಿದರು ಮಲ್ಲಿಗೆಯಾ.. ಗೀತೆ ಹಾಡುವ ಮೂಲಕ ವೇದಿಕೆ ಮೇಲೆ ಸ್ಟೆಪ್​ ಹಾಕಿ ರಂಜಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.