ಬಿಜೆಪಿ ರಾಜಾಧ್ಯಕ್ಷರೇ ರಾಜ್ಯದಲ್ಲಿನ ಜಿಲ್ಲೆಗಳೆಷ್ಟು?.. ಅವರ ಮಾತಲ್ಲೇ ಕೇಳಿ! - BJP
🎬 Watch Now: Feature Video
ಬಿಜೆಪಿ ರಾಜ್ಯಾಧ್ಯಕ್ಷರಿಗೆ ಕರ್ನಾಟಕದಲ್ಲಿರೋ ಜಿಲ್ಲೆಗಳ ಲೆಕ್ಕವೇ ಗೊತ್ತಿಲ್ಲದಾಯ್ತು. ವೇದಿಕೆ ಮೇಲೆ ನಳಿನ್ ಕುಮಾರ್ ಕಟೀಲ್ ರಾಜ್ಯದ 32ನೇ ಜಿಲ್ಲೆ ಎಂದು ಯಾದಗಿರಿಗೆ ಹೊಸ ಬಿರುದು ನೀಡಿದ್ದು, ತೀವ್ರ ಟೀಕೆಗೆ ಗುರಿಯಾಗಿದೆ.