ದೇವಿರಮ್ಮನ ಗರ್ಭ ಗುಡಿಯ ಪರದೆ ತಾನಾಗೇ ತೆರೆಯುತ್ತಂತೆ.. ಇದು ಪವಾಡವಾ? - ಚಿಕ್ಕಮಗಳೂರು ಬಿಂಡಿಗ ಮಲ್ಲೇನಹಳ್ಳಿ ದೇವಿರಮ್ಮನ ದೇವಾಲಯದ ಪವಾಡ

🎬 Watch Now: Feature Video

thumbnail

By

Published : Oct 28, 2019, 8:49 PM IST

ಕಾಫಿನಾಡಿನ ಮಲ್ಲೇನಹಳ್ಳಿ ದೇವಿರಮ್ಮ ದೇವಾಲಯದ ಬಾಗಿಲಿನ ಪರದೆ ತಾನಾಗೇ ತೆರೆದುಕೊಳ್ಳುತ್ತಂತೆ. ಇದು ಪ್ರಜ್ಞಾವಂತರಲ್ಲಿ ಸಂಶಯಕ್ಕೆ ಕಾರಣವಾಗಿದ್ರೇ, ಭಕ್ತರಿಗೆ ಪವಾಡವಾಗಿದೆ. ಅಮಾವಾಸ್ಯೆಯ ಹಿಂದಿನ ರಾತ್ರಿ ದೇವಿ ಗರ್ಭಗುಡಿ ಸೇರುತ್ತಾಳೆಂಬುದು ಭಕ್ತರ ಬಲವಾದ ನಂಬಿಕೆ. ಈ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.