ಮಧ್ಯ ಕರ್ನಾಟಕದ ದೊಡ್ಡ ಜಾತ್ರೆಯಲ್ಲಿ ನಡೆಯುತ್ತೇ ಪವಾಡ....ಕೊಬ್ರಿ ಸುಟ್ಟರೆ ಈಡೇರುತ್ತೆ ಇಷ್ಟಾರ್ಥ! - ಪವಾಡ ಪುರುಷನ ರಥೋತ್ಸವ
🎬 Watch Now: Feature Video

ಅದು ಮಧ್ಯ ಕರ್ನಾಟಕದಲ್ಲೇ ಅತ್ಯಂತ ದೊಡ್ಡ ಜಾತ್ರೆ. ಈ ಜಾತ್ರೆಯನ್ನ ನೋಡೋಕೆ ಲಕ್ಷಾಂತರ ಭಕ್ತರು ಆಗಮಿಸಿ ಭಕ್ತಿಯ ಪರಾಕಾಷ್ಠೆ ಮೆರೆಯುತ್ತಾರೆ. ಜಾತ್ರೆಯಲ್ಲಿ ಕೊಬ್ಬರಿ ಸುಟ್ರೆ ಕಷ್ಟ ಕಾರ್ಪಣ್ಯಗಳನ್ನು ಬಗೆಹರಿಯುವ ನಂಬಿಕೆ ಇಲ್ಲಿದೆ. ಅಷ್ಟಕ್ಕೂ ಈ ಜಾತ್ರೆ ನಡೆಯೋದಾದ್ರು ಎಲ್ಲಿ ಅಂತೀರಾ? ಈ ಸ್ಟೋರಿ ನೋಡಿ...