ಕೆ.ಆರ್.ಪೇಟೆಯಿಂದ ಮುಂಬೈ ಬಸ್ ಸೇವೆಗೆ ಸಚಿವ ನಾರಾಯಣಗೌಡ ಚಾಲನೆ - Minister Narayana gowda latest news
🎬 Watch Now: Feature Video
ಕೆ.ಆರ್.ಪೇಟೆಯಿಂದ ಮುಂಬೈ ಮಾರ್ಗದ ಬಸ್ ಸೇವೆಗೆ ಪೌರಾಡಳಿತ ಸಚಿವ ನಾರಾಯಣಗೌಡ ತಾವೇ ಖುದ್ದು ಬಸ್ ಚಲಾಯಿಸಿ ಚಾಲನೆ ನೀಡಿದರು. ಮುಂಬೈಗೆ ಕೆ.ಆರ್.ಪೇಟೆಯಿಂದ ಸಾಕಷ್ಟು ಜನ ಕೆಲಸಕ್ಕೆ ಹೋಗುವ ನಿಟ್ಟಿನಲ್ಲಿ ನೂತನ ಬಸ್ ಸೇವೆಗೆ ಚಾಲನೆ ನೀಡಲಾಗಿದೆ. ಸಚಿವರಿಗೆ ಸ್ಥಳೀಯ ಮುಖಂಡರು, ಇಲಾಖಾಧಿಕಾರಿಗಳು ಸಾಥ್ ನೀಡಿದರು.