ತನಿಖೆ ಆದಾಗ ಮಾತ್ರ ಸಿಡಿ ಪ್ರಕರಣದ ಸತ್ಯಾಂಶ ಹೊರ ಬರುತ್ತದೆ: ಸಚಿವ ಕೆ ಗೋಪಾಲಯ್ಯ - ಅಬಕಾರಿ ಸಚಿವ ಗೋಪಾಲಯ್ಯ
🎬 Watch Now: Feature Video
ಹಾಸನ: ಜಾರಕಿಹೊಳಿ ಸಿಡಿ ಪ್ರಕರಣದ ಸತ್ಯಾಂಶ ಹೊರ ಬರಬೇಕಾದರೆ ತನಿಖೆ ಆಗಲೇಬೇಕು. ಹಾಗಾಗಿ, ಸಂಪೂರ್ಣ ತನಿಖೆ ಮಾಡಲು ಅಧಿಕಾರಿಗಳಿಗೆ ಸ್ವಾತಂತ್ರ್ಯ ನೀಡಿದ್ದೇವೆ ಎಂದು ಹಾಸನದಲ್ಲಿ ಜಿಲ್ಲಾ ಉಸ್ತುವಾರಿ ಹಾಗೂ ಅಬಕಾರಿ ಸಚಿವ ಕೆ ಗೋಪಾಲಯ್ಯ ಹೇಳಿದ್ದಾರೆ.