'ಮಿಲ್ಟ್ರಿ' ರಾಯಪ್ಪನ್ ನಿಧನ: ವೀರಯೋಧನಿಗೆ ಹೃದಯಸ್ಪರ್ಶಿ ಅಂತಿಮ ನಮನ - Miltry “Raiappan Funeral at Chamarajnagar

🎬 Watch Now: Feature Video

thumbnail

By

Published : Nov 7, 2019, 9:46 PM IST

ಚಾಮರಾಜನಗರ:  ಹನೂರು ತಾಲೂಕಿನ ಮಾರ್ಟಳ್ಳಿ ಗ್ರಾಮದ ಯೋಧ  'ಮಿಲ್ಟ್ರಿ' ರಾಯಪ್ಪನ್ ( 75) ಅಂತ್ಯಕ್ರಿಯೆ ಸ್ವಗ್ರಾಮದಲ್ಲಿ ನಡೆಯಿತು. ಹೃದಯಾಘಾತದಿಂದ ರಾಯಪ್ಪನ್ ಬುಧವಾರ ಮೃತಪಟ್ಟಿದ್ದರು. 1965 ರ ಭಾರತ - ಪಾಕಿಸ್ತಾನ ಯುದ್ದ ಮತ್ತು 1971ರಲ್ಲಿ ಬಾಂಗ್ಲಾ ವಿಮೋಚನಾ ಯುದ್ದದಲ್ಲಿ ಭಾಗವಹಿಸಿದ್ದ ರಾಯಪ್ಪನ್. ಕುದುರೆಕಾರನ್, ಮಿಲ್ಟ್ರಿ ರಾಯಪ್ಪನ್ ಎಂದೇ ಸುತ್ತಮುತ್ತಲಿನ ಗ್ರಾಮದಲ್ಲಿ ಹೆಸರುವಾಸಿಯಾಗಿದ್ದರು. 1960 ರಿಂದ 1977 ರ ವರಗೆ ಭಾರತೀಯ ಸೇನೆಯಲ್ಲಿ ರಾಯಪ್ಪನ್ ಸೇವೆ ಸಲ್ಲಿಸಿದ್ದರು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.