ಲಾಕ್ಡೌನ್ ಸಡಿಲಿಕೆ ಬಳಿಕ ನಗರದತ್ತ ಮುಖ ಮಾಡಿದ ವಲಸೆ ಕಾರ್ಮಿಕರು - Corona Latest News
🎬 Watch Now: Feature Video
ದೇಶದಾದ್ಯಂತ ಲಾಕ್ಡೌನ್ ಸಡಿಲಿಕೆಯಾಗುತ್ತಿದ್ದಂತೆ ವಲಸೆ ಕಾರ್ಮಿಕರು ಸ್ವಂತ ಊರುಗಳಿಗೆ ಆಗಮಿಸಲು ಆರಂಭಿಸಿದ್ದಾರೆ. ಇನ್ನೂ ಜಿಲ್ಲೆಗೆ ಶ್ರಮಿಕ್ ರೈಲಿನ ಮೂಲಕ ಈವರೆಗೆ 353 ಮಂದಿ ನಗರಕ್ಕೆ ಬಂದಿದ್ದು, ತುಮಕೂರಿನ ಕಾರ್ಮಿಕರನ್ನು 7 ದಿನಗಳ ಕಾಲ ಕ್ವಾರಂಟೈನ್ ಮಾಡಲಾಗಿತ್ತು ಎಂದು ಜಿಲ್ಲಾಡಳಿತ ತಿಳಿಸಿದೆ.