ವಚನ ಕ್ರಾಂತಿಕಾರಿ ಬಂಧಿಸಿಟ್ಟಿತೇ ಪಾಲಿಕೆ? ಬಸವಣ್ಣನ ಪುತ್ಥಳಿ ನಿರ್ಮಾಣಕ್ಕೆ ಯಾಕೀ ತಾತ್ಸಾರ?
🎬 Watch Now: Feature Video
ಲಂಡನ್ನ ಥೇಮ್ಸ್ ನದಿ ದಂಡೆ ಮೇಲೆ ಪ್ರತಿಷ್ಠಾಪಿಸಲಾಗಿರುವ ಬಸವಣ್ಣ ಪುತ್ಥಳಿಯ ತದ್ರೂಪ ವಿಗ್ರಹ ನಮ್ಮ ರಾಜ್ಯದಲ್ಲೂ ಇದೆ. ಆದ್ರೆ, ಈ ಮೂರ್ತಿ ಸ್ಥಾಪಿಸಲು ಆ ಜಿಲ್ಲೆಯ ಪಾಲಿಕೆ ಮೀನಮೇಷ ಎಣಿಸುತ್ತಿದೆ.