ರೇಫೋರ್ಡ್ ಚರ್ಚ್‌ನಲ್ಲಿ ಜಾರ್ಜ್ ಫ್ಲಾಯ್ಡ್ ಗೆ ಶ್ರದ್ಧಾಂಜಲಿ - ಅಮೆರಿಕಾದಲ್ಲಿ ಜಾರ್ಯ್ ಫ್ಲಾಯ್ಡ್ ಸಾವು ಲೇಟೆಸ್ಟ್ ನ್ಯೂಸ್
🎬 Watch Now: Feature Video
ಅಮೆರಿಕಾದಲ್ಲಿ ಪೊಲೀಸ್ ದೌರ್ಜನ್ಯದಿಂದ ಉಸಿರುಗಟ್ಟಿ ಸಾವಿಗೀಡಾದ ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ಗೆ ಇಂದು ರೇಫೋರ್ಡ್‌ನಲ್ಲಿರುವ ಬ್ಯಾಪ್ಟಿಸ್ಟ್ ಚರ್ಚ್‌ನಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯ್ತು. ನೂರಾರು ಸಂಖ್ಯೆಯಲ್ಲಿ ಜನ ಪಾಲ್ಗೊಂಡಿದ್ರು. ಪೊಲೀಸರ ದೌರ್ಜನ್ಯಕ್ಕೆ ಬಲಿಯಾದ ಫ್ಲಾಯ್ಡ್ ಅವರ ದೊಡ್ಡ ಫೋಟೋಗೆ ಅಲಂಕರಿಸಿ ಪ್ರಾರ್ಥನೆ ಮಾಡಲಾಯ್ತು.