ಜಮಖಂಡಿಯನ್ನು ಜಿಲ್ಲೆಯಾಗಿಸುವ ಕೂಗಿಗೆ ಮರುಜೀವ....ಹೋರಾಟಗಾರರಿಂದ ಸಂಕಲ್ಪ ಸಭೆ - ಜಮಖಂಡಿ

🎬 Watch Now: Feature Video

thumbnail

By

Published : Sep 30, 2019, 9:10 PM IST

ವಿಜಯನಗರ ನೂತನ ಜಿಲ್ಲೆಯ ಬೇಡಿಕೆ ಬೆನ್ನಲ್ಲೆ ಇದೀಗ ಜಮಖಂಡಿ ಜಿಲ್ಲೆ ಆಗಬೇಕು ಎನ್ನುವ ದಶಕಗಳ ಕೂಗಿಗೆ ಮರುಜೀವ ಬಂದಿದೆ. ಜಮಖಂಡಿ ಜಿಲ್ಲಾ ಹೋರಾಟ ಸಮಿತಿ ಸಂಕಲ್ಪ ಸಭೆಯ ಮೂಲಕ ಹೋರಾಟಕ್ಕೆ ಅಣಿಯಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.