ಗ್ರಾಮ ಪಂಚಾಯತ್ಗಳಿಗೆ ತಕ್ಷಣ ಚುನಾವಣೆ ನಡೆಸಿ: ಎಂ.ಬಿ.ಪಾಟೀಲ್ ಆಗ್ರಹ - mb patil
🎬 Watch Now: Feature Video
ಬೆಂಗಳೂರು: ಕೊರೊನಾ ನೆಪ ಹೇಳದೆ ಗ್ರಾಮ ಪಂಚಾಯತ್ಗಳಿಗೆ ತಕ್ಷಣ ಚುನಾವಣೆ ನಡೆಸಬೇಕೆಂದು ಮಾಜಿ ಸಚಿವ ಎಂ.ಬಿ.ಪಾಟೀಲ್ ಆಗ್ರಹಿಸಿದ್ದಾರೆ. ಲಾಕ್ಡೌನ್ ಸಡಿಲಿಕೆ ನಂತರ ಚುನಾವಣೆ ನಡೆಸಲು ಏನು ತೊಂದರೆ ಇದೆ ಎಂದು ಸಿಎಂ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವರನ್ನು ಪ್ರಶ್ನಿಸಿದ್ದಾರೆ.