ಕೋಲಾರದ ಸಹಮತ ವೇದಿಕೆಯಿಂದ 'ಮತ್ತೆ ಕಲ್ಯಾಣ' ಕಾರ್ಯಕ್ರಮ - ಚನ್ನಯ್ಯ ರಂಗಮಂದಿರ

🎬 Watch Now: Feature Video

thumbnail

By

Published : Aug 13, 2019, 8:52 AM IST

ಕೋಲಾರ ನಗರದ ಚನ್ನಯ್ಯ ರಂಗಮಂದಿರದಲ್ಲಿ ಸಹಮತ ವೇದಿಕೆಯಿಂದ ನಮ್ಮ ನಡಿಗೆ ಕಲ್ಯಾಣದೆಡೆಗೆ ಎಂಬ ಶಿರ್ಷಿಕೆಯಡಿ ಮತ್ತೆ ಕಲ್ಯಾಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮವನ್ನು ಚಿತ್ರದುರ್ಗದ ಸಾಣೇಹಳ್ಳಿ ತರಳಬಾಳು ಜಗದ್ಗುರು ಶಾಖಾ ಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು. ಈ ವೇಳೆ ಸ್ವಾಮೀಜಿ ಸೇರಿದಂತೆ ಸರ್ವಧರ್ಮ ಮುಖಂಡರು ಮತ್ತೆ ಕಲ್ಯಾಣ... ಕುರಿತು ಸಂವಾದ ನಡೆಸಿದರು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.