ಕಲಬುರಗಿಯಲ್ಲಿ ವರುಣನ ಆರ್ಭಟಕ್ಕೆ ಚೆಂಡು ಹೂ ನಾಶ - ಕಲಬುರಗಿ ಚೆಂಡು ಹೂ ಬೆಳೆ ಸುದ್ದಿ
🎬 Watch Now: Feature Video
ಕಲಬುರಗಿ ಜಿಲ್ಲೆಯ ಹಲವೆಡೆ ಅಪಾರ ಮಳೆ ಸುರಿಯುತ್ತಿದ್ದು, ಮಳೆ ನೀರಿನಿಂದ ಚರಂಡಿಗಳು ತುಂಬಿ ಹರಿಯುತ್ತಿವೆ. ಅವೈಜ್ಞಾನಿಕ ಚರಂಡಿ ರಾಜಕಾಲುವೆ ನಿರ್ಮಾಣದಿಂದ ಸುಮಾರು ಏಳು ಎಕರೆ ತೋಟದಲ್ಲಿ ಬೆಳೆದು ನಿಂತಿದ್ದ ಚೆಂಡು ಹೂವು ಬೆಳೆ ಕೊಚ್ಚಿಕೊಂಡು ಹೋಗಿರುವ ಘಟನೆ ಆಳಂದನಲ್ಲಿ ನಡೆದಿದೆ.
Last Updated : Oct 21, 2019, 3:04 PM IST