ಶಿವಲಿಂಗದಲ್ಲಿ ಲೀನವಾದ ಮಾತೆ ಮಾಣಿಕೇಶ್ವರಿ ಅಮ್ಮ - ಮಾತೆ ಮಾಣಿಕೇಶ್ವರಿ ಅಂತಿಮ ಯಾತ್ರೆ
🎬 Watch Now: Feature Video
ಶನಿವಾರ ನಿಧನರಾದ ಮಹಾ ತಪಸ್ವಿನಿ, ಕಲಬುರಗಿ ಜಿಲ್ಲೆ ಯಾನಾಗುಂದಿಯ ಮಾತೆ ಮಾಣಿಕೇಶ್ವರಿ ಅಮ್ಮ ವಿಭೂತಿಯೊಂದಿಗೆ ಶಿವಲಿಂಗದಲ್ಲಿ ಲೀನವಾಗಿದ್ದಾರೆ. ಅಸಂಖ್ಯಾತ ಭಕ್ತರ ಪಾಲಿನ ಆರಾಧ್ಯ ದೈವವಾಗಿದ್ದ ಅವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು.