ಮೃತ ಕೊರೊನಾ ಸೋಂಕಿತರ ಅಂತ್ಯಕ್ರಿಯೆ ಗೊಂದಲ: ಜನರಲ್ಲಿ ಹೆಚ್ಚಿದ ಆತಂಕ
🎬 Watch Now: Feature Video
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಬ್ಬರು ಕೊರೊನಾ ಸೋಂಕಿತರು ಸಾವನ್ನಪ್ಪಿದ್ದು, ಅಂತ್ಯಕ್ರಿಯೆಯ ವೇಳೆ ಗೊಂದಲ ಉಂಟಾಗಿದೆ. ವೈರಸ್ ಹರಡುವ ಭೀತಿಯಲ್ಲಿರುವ ಜನ ಸ್ಮಶಾನದಲ್ಲಿ ಅಂತ್ಯ ಸಂಸ್ಕಾರ ಮಾಡಲು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸದ್ಯ ಜನರ ಅನುಮಾನಗಳನ್ನು ಜಿಲ್ಲಾಡಳಿತ ಹೊಗಲಾಡಿಸುವ ಕಾರ್ಯ ಮಾಡಬೇಕಿದೆ.. ಈ ಕುರಿತು ವರದಿ... ಇಲ್ಲಿದೆ ನೋಡಿ