ಸುರೇಶ್ ಅಂಗಡಿ ಕನಸುಗಳನ್ನ ನನಸು ಮಾಡುವೆ.. ಕುಂದಾನಗರಿಯ ಮೊದಲ ಮಹಿಳಾ ಸಂಸದೆಯ ಮಾತು - Mangala Angadi first reaction on his victory
🎬 Watch Now: Feature Video
ಬೆಳಗಾವಿ: ಬೆಳಗಾವಿ ಲೋಕಸಭೆ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ರೋಚಕ ಗೆಲುವು ದಾಖಲಿಸಿದ್ದಾರೆ. ಗೆಲುವಿನ ಯಶಸ್ಸನ್ನು ಕಾರ್ಯಕರ್ತರಿಗೆ ಅರ್ಪಿಸುವುದಾಗಿ ಮಂಗಳಾ ಹೇಳಿದ್ದಾರೆ. 'ಈಟಿವಿ ಭಾರತ'ದೊಂದಿಗೆ ಮಾತನಾಡಿ ಗೆಲುವಿನ ಸಂಭ್ರಮ ಹಂಚಿಕೊಂಡಿದ್ದು, ದಿ. ಸುರೇಶ್ ಅಂಗಡಿಯವರು ಬೆಳಗಾವಿ ಅಭಿವೃದ್ಧಿಯ ಕನಸು ಕಂಡಿದ್ದರು. ಅವರ ಎಲ್ಲಾ ಕನಸುಗಳನ್ನು ನನಸು ಮಾಡುತ್ತೇವೆ ಎಂದು ಭರವಸೆಯ ಮಾತುಗಳನ್ನಾಡಿದ್ದಾರೆ.