ವಿಶ್ವ ಕ್ಷೌರಿಕರ ದಿನ ಆಚರಣೆ : ವಿದ್ಯಾರ್ಥಿಗಳಿಗೆ ಉಚಿತ ಹೇರ್ ಕಟ್ - ಮಂಡ್ಯ ಜಿಲ್ಲಾ ಸುದ್ದಿ
🎬 Watch Now: Feature Video
ಮಂಡ್ಯ: ವಿಶ್ವ ಕ್ಷೌರಿಕರ ದಿನ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಹೇರ್ ಕಟ್ ಮಾಡುವ ಮೂಲಕ ಆಚರಣೆ ಮಾಡಲಾಯಿತು. ಕೆ.ಆರ್.ಪೇಟೆ ತಾಲ್ಲೂಕಿನ ಮಾರ್ಗೋನಹಳ್ಳಿ ಮೊರಾರ್ಜಿ ವಸತಿ ಶಾಲೆ ಮಕ್ಕಳಿಗೆ ಸಾಮೂಹಿಕವಾಗಿ ಉಚಿತ ಹೇರ್ ಕಟ್ ಮಾಡಿ ಆಚರಣೆ ಮಾಡಿದರು.