ಮಂಡ್ಯ: ಕೋವಿಡ್ ನಿಯಮ ಪಾಲನೆಗೆ ಜನರ ನಿರ್ಲಕ್ಷ್ಯ - mandya latest news
🎬 Watch Now: Feature Video
ಮಂಡ್ಯ: ಲಾಕ್‌ಡೌನ್ ಇದ್ದರೂ ಜನರು ಓಡಾಟ ನಡೆಸುತ್ತಿದ್ದು ಕೋವಿಡ್ ನಿಯಮಗಳಿಗೆ ನಿರ್ಲಕ್ಷ್ಯ ತೋರಿದ್ದಾರೆ. ಮುನ್ನೆಚ್ಚರಿಕೆ ಕ್ರಮಗಳನ್ನು ಗಾಳಿಗೆ ತೂರಿ ಅಗತ್ಯ ವಸ್ತುಗಳ ಖರೀದಿಗೆ ಮುಂದಾಗಿದ್ದು ಕಂಡುಬಂತು. ಇದು ನಗರದ ಅಲ್ಲಲ್ಲಿ ಟ್ರಾಫಿಕ್ ಜಾಮ್ ಕೂಡಾ ಕಾರಣವಾಗಿತ್ತು. ಪ್ರತಿನಿತ್ಯ ಪೊಲೀಸರು ರಸ್ತೆಗಳಿದು ಅನಗತ್ಯವಾಗಿ ಸಂಚಾರ ಮಾಡುವವರ ಬೈಕ್ ಸೀಜ್ ಮಾಡಿ ದಂಡ ವಿಧಿಸುತ್ತಿದ್ದಾರೆ. ಈ ಕುರಿತು ನಮ್ಮ ಪ್ರತಿನಿಧಿ ನೀಡಿರುವ ಪ್ರತ್ಯಕ್ಷ ವರದಿ ಇಲ್ಲಿದೆ.