ಹೆತ್ತವರಿಗೆ ಬೇಡಾವಾದ ನವಜಾತ ಶಿಶುಗಳ ರಕ್ಷಣೆಗಾಗಿ "ಮಮತೆಯ ತೊಟ್ಟಿಲು" - Mamtheya Tottilu plane started at Kalburgi District Hospital
🎬 Watch Now: Feature Video
ಕಲಬುರಗಿ: ಹೆತ್ತವರಿಗೆ ಬೇಡಾವಾದ ನವಜಾತ ಶಿಶುಗಳು ಹಾಗೂ ಪುಟ್ಟ ಮಕ್ಕಳನ್ನು ರಸ್ತೆ ಬದಿಯಲ್ಲಿ, ಚರಂಡಿ ಪಕ್ಕದಲ್ಲಿ, ರೈಲು ಹಳಿಗಳಲ್ಲಿ ಬಿಸಾಡಿ ಹೋಗುವ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತಲೇ ಇದೆ. ಇದನ್ನು ತಡೆಗಟ್ಟಲು ಸರ್ಕಾರ ಮಹತ್ವದ ಯೋಜನೆಯೊಂದನ್ನು ಜಾರಿಗೆ ತಂದಿದೆ. ಹಾಗಾದರೆ ಆ ಯೋಜನೆ ಯಾವುದು? ಅಂತಿರಾ ಈ ಸ್ಟೋರಿ ನೋಡಿ......