'ಮೈ ಸ್ಕೂಲ್'ಗೆ ಬಂತು ಸಂತೆ...ವ್ಯಾಪಾರಿಗಳೆಲ್ಲರೂ ಮಕ್ಕಳೇ! ತಗೊಳ್ರೀ ತಗೊಳ್ರೀ... - ಮಕ್ಕಳಿಗಾಗಿ ವಿಶೇಷ ಕಾರ್ಯಕ್ರಮ
🎬 Watch Now: Feature Video
ತರಕಾರಿ-ಹಣ್ಣು-ಹಂಪಲು ತರಬೇಕೆಂದ್ರೇ ಮಾರ್ಕೆಟ್‌ಗೆ ಹೋಗ್ತೀವಿ ಇಲ್ಲ ಸಂತೆ ಎಲ್ಲಿ ನಡೆಯುತ್ತೆ ಅಲ್ಲಿಗೆ ಹೋಗೋದು ಕಾಮನ್. ಆದರೆ, ಇಡೀ ಸಂತೆಯೇ ಶಾಲೆಗೆ ಬಂದಿತ್ತು. ಇಲ್ಲಿ ವ್ಯಾಪಾರಿಗಳು ಮತ್ತು ಮಾರ್ಕೆಟ್‌ಗೆ ಬಂದ ಖರೀದಿದಾರರು ಬಲು ಡಿಫರೆಂಟಾಗಿದ್ದರು.