ವೃದ್ಧರ ಬಾಳಿಗೆ ಬೆಳಕಾದ ಮಹಾದೇವಿ ತಾಯಿ ಮಹಿಳಾ ಸಂಸ್ಥೆ... - ವೃದ್ಧರಿಗೆ ಆಸರೆ

🎬 Watch Now: Feature Video

thumbnail

By

Published : Aug 1, 2019, 5:56 PM IST

ಹೆತ್ತವರೆನ್ನುವದನ್ನೂ ನೋಡದೆ ವೃದ್ಧಾಪ್ಯದಲ್ಲಿ ತಂದೆ-ತಾಯಿಗಳನ್ನು ಬೀದಿಗೆ ಬಿಡುವವರೇ ಹೆಚ್ಚಾಗಿರುವ ಇಂದಿನ ದಿನಮಾನದಲ್ಲಿ ಬೀದಿಗೆ ಬಿದ್ದ ವಯೋವೃದ್ಧರನ್ನು ಹೆತ್ತ ಮಕ್ಕಳಿಗಿಂತ ಹೆಚ್ಚಾಗಿ ಆರೈಕೆ ಮಾಡುತ್ತಾ ಇಲ್ಲೊಂದು ಸಂಸ್ಥೆ ಮಾನವೀಯತೆ ಮೆರೆಯುತ್ತಿದೆ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ 35 ವೃದ್ಧರ ಸಂಧ್ಯಾಕಾಲದ ಬದುಕಿಗೆ ಆಸರೆಯಾಗಿದೆ. ಯಾವುದು ಈ ಸಂಸ್ಥೆ ಅಂತೀರಾ? ಈ ಸ್ಟೋರಿ ನೋಡಿ...

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.