ಎಲ್ಲೆಡೆ ಮಹಾ ಶಿವರಾತ್ರಿ ಆಚರಣೆ - news kannada

🎬 Watch Now: Feature Video

thumbnail

By

Published : Mar 4, 2019, 2:01 PM IST

ಉಪವಾಸದ ಮೂಲಕ ಶಿವನ ಕರುಣೆಗೆ ಪಾತ್ರವಾಗುವ ಮಹಾ ಶಿವರಾತ್ರಿ ಆಚರಣೆಯನ್ನು ರಾಜ್ಯದಾದ್ಯಂತ ಬಹಳ ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಗುತ್ತಿದೆ. ಇಂದು ಇಡೀ ದಿನ ಶಿವನ ಧ್ಯಾನ, ಶಿವ ಪಾರಾಯಣ ಮಾಡುವುದರಿಂದ ನಮ್ಮ ಪಾಪಕರ್ಮಗಳು ನಿವಾರಣೆಯಾಗಿ ಪುಣ್ಯ ಲಭಿಸುತ್ತದೆ ಎಂಬುದು ಈ ಹಬ್ಬದ ನಂಬಿಕೆಯಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.