ಹಂಪೆಯ ಪರಿಸರಕ್ಕೆ ಮನಸೋತಿದ್ದ ಚಿಮೂ..ಗಂಗಾವತಿ ಜತೆಗೆ ಬಿಡಿಸದ ನಂಟು.. - Kannada writer, researcher and historia

🎬 Watch Now: Feature Video

thumbnail

By

Published : Jan 11, 2020, 7:59 PM IST

ಹಿರಿಯ ಸಾಹಿತಿ, ಖ್ಯಾತ ಸಂಶೋಧಕ ಚಿದಾನಂದ ಮೂರ್ತಿ ಇಂದು ಬೆಳಗ್ಗೆ ಇಹಲೋಕ ತ್ಯಜಿಸಿದ್ದಾರೆ. ಚಿಮೂಗೂ ಕೊಪ್ಪಳದ ಗಂಗಾವತಿಗೂ ಬಿಡಿಸಲಾಗದ ನಂಟು. ವಿಜಯನಗರ ಸಾಮ್ರಾಜ್ಯ ಹಂಪೆಯ ಪರಿಸರಕ್ಕೆ ಮನಸೋತಿದ್ದರು. ಈ ಕಡೆ ಬಂದಾಗಲೆಲ್ಲ ಗಂಗಾವತಿ, ಆನೆಗೊಂದಿಯಲ್ಲೂ ಒಂದ್‌ ರೌಂಡ್‌ ಹಾಕಿಯೇ ಹೋಗುತ್ತಿದ್ದರು. ಕೇವಲ 3 ತಿಂಗಳ ಹಿಂದಷ್ಟೇ ಗಂಗಾವತಿಗೆ ಭೇಟಿ ಕೊಟ್ಟಿದ್ದೇ ಕೊನೆಯಾಯ್ತು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.