ಜೀವ ಬಿಟ್ಟೇನು ನಿಯತ್ತು ಬಿಡೆನು: ಮಾಲೀಕನ ಋಣ ತೀರಿಸಿದ ಶ್ವಾನ... ನಾ ನಾಯಿ ಕಣ್ರಪ್ಪಾ! - ಗದಗ ಜಿಲ್ಲೆಯ ರೋಣ
🎬 Watch Now: Feature Video
ನಿಯತ್ತಿಗಿರೋ ಮತ್ತೊಂದು ಹೆಸರೇ ಶ್ವಾನ. ಅದು ತನ್ನ ಮಾಲೀಕ ಹಾಕಿದ ತುತ್ತು ಅನ್ನಕ್ಕೆ ತೋರಿಸಿದ ಕೊಂಚ ಪ್ರೀತಿಗೆ ಸಾಯುವವರೆಗೂ ಋಣಿಯಾಗಿರುತ್ತದೆ. ಇದು ಅಕ್ಷರಶಃ ನಿಜ ಅನ್ನೋದು ಎಷ್ಟೋ ಸಂದರ್ಭಗಳಲ್ಲಿ ಪ್ರೂವ್ ಆಗ್ತಾನೆ ಇರುತ್ತೆ. ಸದ್ಯ ಗದಗ ಜಿಲ್ಲೆಯ ರೋಣ ತಾಲೂಕಿನಲ್ಲಿನ ಈ ಶ್ವಾನನ ನಡೆ ಕೂಡ ನಿಜಕ್ಕೂ ಮನಕರಗಿಸುವಂತಿದೆ...