ಪ್ರೀತಿಸಿ ಮದುವೆಯಾದ ಜೋಡಿ: ಕರಳು ಹಿಂಡುವಂತಿತ್ತು ಹೆತ್ತವರ ಆಕ್ರಂದನ..! - ಕೊಪ್ಪಳ ಪ್ರೇಮಿಗಳ ಸುದ್ದಿ
🎬 Watch Now: Feature Video
ಪ್ರೀತಿಗೆ ಕಣ್ಣಿಲ್ಲ ಅಂತಾರೆ. ಕೆಲವೊಮ್ಮೆ ಅದೆಷ್ಟು ಕುರುಡು ಅಂದ್ರೆ ಹೆತ್ತವರನ್ನೇ ಬಿಟ್ಟು ಪ್ರೀತಿಸಿದವನ ಜೊತೆ ಹೋಗ್ಬಿಡ್ತಾರೆ. ಹೆತ್ತವರು ಎಷ್ಟೆ ಗೋಗರೆದರೂ ಸಹ ಅವರ ಕಣ್ಣೀರು ಆ ಯುವತಿಯ ಕಣ್ಣಿಗೆ ಕಾಣಲಿಲ್ಲ. ಒಂದು ಕಡೆ ಹೆತ್ತವರ ರೋಧನ, ಮತ್ತೊಂದು ಕಡೆ ಪ್ರೇಮಿಗಳು ರಕ್ಷಣೆಯ ಕೋರಿಕೆಯ ಸನ್ನಿವೇಶಕ್ಕೆ ಇವತ್ತು ಕೊಪ್ಪಳ ಎಸ್ಪಿ ಕಚೇರಿಯ ಆವರಣ ಸಾಕ್ಷಿಯಾಯಿತು....