ಮಳೆಯಿಂದ ನೆಲಕಚ್ಚಿದ ರಾಗಿ ಫಸಲು,ಕೈಗೆ ಬಂದ ತುತ್ತು ಬಾಯಿಗೆ ಬರದಂತಾಯ್ತು! - ವರುಣನ ಆರ್ಭಟಕ್ಕೆ ನೆಲಕಚ್ಚಿದ ರಾಗಿ ಬೆಳೆ
🎬 Watch Now: Feature Video

ಈವರೆಗೆ ಸುರಿದ ಧಾರಾಕಾರ ಮಳೆಯಿಂದಾಗಿ ಆದ ಸಮಸ್ಯೆ ಅಷ್ಟಿಷ್ಟಲ್ಲ. ರಾಗಿ ಬೆಳೆಗೆ ಪೂರಕವಾಗುವ ಈ ಮಳೆಯೇ ತುಮಕೂರು ಜಿಲ್ಲೆಯ ರೈತರಿಗೆ ಶಾಪವಾಗಿ ಪರಿಣಮಿಸಿದೆ.