ರಾಜ್ಯ ಸರ್ಕಾರಕ್ಕೆ ಲಂಡನ್ನಿಂದಲೇ ಡಾ. ನೀರಜ್ ಪಾಟೀಲ್ ಮಹತ್ವದ 'ತಿವಿ'ಮಾತು!!
🎬 Watch Now: Feature Video
ಕೊರೊನಾ ಸೋಂಕಿತ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಮತ್ತು ನರ್ಸ್ಗಳಿಗೂ ಬಹುಬೇಗ ಕೋವಿಡ್- 19 ಹರಡುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ ಕರ್ನಾಟಕ ಸರ್ಕಾರ ಎಲ್ಲ ವೈದ್ಯರು, ನರ್ಸ್ ಹಾಗೂ ಕ್ಲೀನಿಂಗ್ ಸಿಬ್ಬಂದಿಗೆ ಪಿ.ಪಿ.ಇ. (personal protection equipment) ಇಕ್ವಿಪ್ಮೆಂಟ್ಗಳಾದ ಗ್ಲೌವ್ಸ್, ಹೆಡ್ಕ್ಯಾಪ್, ಫೇಸ್ ಮಾಸ್ಕ್, ಸ್ಕ್ರಬ್ ಇನ್ನಿತರ ಅತ್ಯಗತ್ಯ ಇಕ್ವಿಪ್ಮೆಂಟ್ಗಳನ್ನು ಫ್ರೀಯಾಗಿ ಒದಗಿಸಿಬೇಕೆಂದು ಲಂಡನ್ನ ಮ್ಯಾಕ್ಬೆತ್ ಮಾಜಿ ಮೇಯರ್ ಆಗಿರುವ ಹಾಗೂ ಖ್ಯಾತ ವೈದ್ಯರಾದ ಕನ್ನಡಿಗ ಡಾ. ನೀರಜ್ ಪಾಟೀಲ್ ಕರ್ನಾಟಕ ಸರ್ಕಾರಕ್ಕೆ ಮಹತ್ವದ ಸಲಹೆ ನೀಡಿದ್ದಾರೆ. ಈ ಮೂಲಕ ಸೋಂಕನ್ನು ಸಮರ್ಥವಾಗಿ ನಿಭಾಯಿಸಬಹುದು ಎಂದು ನೀರಜ್ ಪಾಟೀಲ್ ಸರ್ಕಾರಕ್ಕೆ ಮನವಿ ಕೂಡಾ ಮಾಡಿದ್ದಾರೆ
Last Updated : Mar 31, 2020, 10:13 PM IST