ಜಾನಪದ ಸೊಗಡಿನ 'ಲಾಕ್ ಡೌನ್ ಸಡಿಲಿಕೆ' ಹಾಡು ಫುಲ್​ ಫೇಮಸ್​.. ನೀವೂ ಕೇಳಿ!!

By

Published : May 14, 2020, 12:34 PM IST

thumbnail
ಅಥಣಿ(ಬೆಳಗಾವಿ): ಅಥಣಿ ಪಟ್ಟಣದ ಯುವ ಜನಪದ ಕಲಾವಿದ ಶಿವಾನಂದ ಮುರುಗೆಪ್ಪಾ ಮಾಳಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಹಿನ್ನೆಲೆಯಲ್ಲಿ ಹಾಡಿದ ಜಾನಪದ ಗೀತೆ ವಾಟ್ಸ್​​ಆ್ಯಪ್​​​​, ಯೂಟೂಬ್, ಫೇಸಬುಕ್ ಹಾಗೂ ಇತರ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.