ಬೀದರ್​​​ನಲ್ಲಿ ಲಾಕ್​​​ಡೌನ್ ಜಾರಿ: ಸಾರ್ವಜನಿಕ ಸಂಚಾರಕ್ಕೆ ಬ್ರೇಕ್

By

Published : Jul 16, 2020, 8:32 AM IST

thumbnail
ಹೆಚ್ಚುತ್ತಿರುವ ಕೊರೊನಾ ವೈರಸ್ ತಡೆಗಟ್ಟಲು ಕೊನೆಗೂ ಜಿಲ್ಲಾಡಳಿತ ಒಂದು ವಾರದ ಲಾಕ್​ಡೌನ್ ಜಾರಿ ಮಾಡಿದ್ದು, ಬುಧವಾರ ಸಂಜೆ 8 ಗಂಟೆಯಿಂದ ಜಿಲ್ಲಾದ್ಯಂತ ಪರಿಷ್ಕೃತ ನಿಷೇದಾಜ್ಞೆ ಜಾರಿಗೊಳಿಸಿ ಲಾಕ್ ಡೌನ್ ಮಾಡಲಾಗಿದೆ. ಪೊಲೀಸರು, ಆರೋಗ್ಯ ಇಲಾಖೆ ಅಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳು ಫೀಲ್ಡ್​ಗಿಳಿದು ಮಾರುಕಟ್ಟೆ, ಸಾರ್ವಜನಿಕ ಸಂಚಾರಕ್ಕೆ ಬ್ರೇಕ್ ಹಾಕಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.