ಲಾಕ್‌ಡೌನ್‌ ಎಫೆಕ್ಟ್‌: ಬೆಂಗಳೂರಲ್ಲಿ ಕಾಮುಕರ ಕೃತ್ಯಗಳಿಗೆ ಬಿತ್ತು ಬ್ರೇಕ್​ - ಬೆಂಗಳೂರು ಲೇಟೆಸ್ಟ್​ ನ್ಯೂಸ್​

🎬 Watch Now: Feature Video

thumbnail

By

Published : May 17, 2020, 8:45 PM IST

ಕೊರೊನಾ ಅನ್ನೋ ಮಹಾಮಾರಿ ಜಗತ್ತಿನ ಚಿತ್ರಣವನ್ನ ಸಂಪೂರ್ಣವಾಗಿ ಬದಲಾಯಿಸಿದೆ. ಸಿಲಿಕಾನ್ ಸಿಟಿಯಲ್ಲಿ ಲಾಕ್‌ಡೌನ್‌ನಿಂದ ಜನರ ಓಡಾಟ ಕಡಿಮೆಯಾಗಿದೆ. ಪರಿಣಾಮ ಮಹಿಳೆಯರ ಮೇಲಿನ ಕಿರುಕುಳದಂತಹ ಪ್ರಕರಣಗಳು ಗಣನೀಯವಾಗಿ ಇಳಿಕೆ ಕಂಡಿವೆ. ಈ ಕುರಿತ ಒಂದು ವರದಿ ಇಲ್ಲಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.