ಲಾಕ್ಡೌನ್ ಸಡಿಲಿಕೆ: ಗಿರಿನಾಡು ಯಾದಗಿರಿಯಲ್ಲಿ ಹೇಗಿದೆ ವ್ಯಾಪಾರ, ವಹಿವಾಟು? - ಗಿರಿನಾಡು ಯಾದಗಿರಿಯಲ್ಲಿ ವ್ಯಾಪಾರ, ವಹಿವಾಟು
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-7279975-thumbnail-3x2-smk.jpg)
ಯಾದಗಿರಿ: ಲಾಕ್ಡೌನ್ನಿಂದ ಕಂಗಾಲಾದ ವ್ಯಾಪಾರಸ್ಥರಿಗೆ ರಾಜ್ಯ ಸರ್ಕಾರ ಬಿಗ್ ರಿಲೀಫ್ ನೀಡುವ ಮೂಲಕ ಬಹುತೇಕ ವ್ಯಾಪಾರ ವಹಿವಾಟುಗಳನ್ನು ಪ್ರಾರಂಭಿಸಲು ಅನುವು ಮಾಡಿಕೊಟ್ಟಿದೆ. ಜಿಲ್ಲೆಯಲ್ಲಿ ಕೂಡ ಹೋಟೆಲ್, ಬಾರ್ & ರೆಸ್ಟೋರೆಂಟ್ ಹಾಗೂ ಮಾಲ್ಗಳನ್ನು ಹೊರತುಪಡೆಸಿ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಎಂದಿನಂತೆ ತೆರೆಯಲಾಗಿದೆ. ಈ ಕುರಿತು ಒಂದು ಪ್ರತ್ಯಕ್ಷ ವರದಿ ಇಲ್ಲಿದೆ.
TAGGED:
corona updates in yadagiri