ರೈತರ ಪಾಲಿಗೆ ನರಕವಾದ ಲಾಕ್‌ಡೌನ್.. ಖರೀದಿದಾರರಿಲ್ಲದೇ ಅನ್ನದಾತ ಕಂಗಾಲು!! - ದೇಶವೇ ಲಾಕ್ ಡೌನ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6749113-thumbnail-3x2-uyguyg.jpg)
ಕೊರೊನಾ ಭೀತಿಗೆ ಇಡೀ ದೇಶವೇ ಲಾಕ್‌ಡೌನ್ ಆಗಿದೆ. ಕೃಷಿ ಕ್ಷೇತ್ರದ ಮೇಲೆಯೂ ಲಾಕ್‌ಡೌನ್ ಗಂಭೀರವಾದ ಪರಿಣಾಮ ಬೀರಿದೆ. ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದಲ್ಲಿ ಕಲ್ಲಂಗಡಿ ಬೆಳೆದ ರೈತ ಇದೀಗ ಖರೀದಿದಾರರು ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾನೆ. ಇದರಿಂದ ಫಲವತ್ತಾದ ಕಲ್ಲಂಗಡಿ, ಜಮೀನಿನಲ್ಲಿ ಕೊಳೆತು ಹೋಗುತ್ತಿದೆ. ಈ ಕುರಿತು ಈಟಿವಿ ಭಾರತ ಪ್ರತಿನಿಧಿ ಪ್ರತ್ಯಕ್ಷ್ಯ ವರದಿ ಮಾಡಿದ್ದಾರೆ.