ಲಾಕ್ ಡೌನ್ ನಡುವೆಯೂ ಸಂತೆ ನಡೆಸಲು ಮುಂದಾದ ಜನ... ಪೊಲೀಸರಿಂದ ಖಡಕ್ ವಾರ್ನಿಂಗ್ - ಪೊಲೀಸರಿಂದ ಲಘು ಲಾಠಿ ಪ್ರಹಾರ
🎬 Watch Now: Feature Video
ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಲಾಕ್ ಡೌನ್ ನಡುವೆಯೂ ಸಂತೆ ನಡೆಸಲು ಜನರು ಮುಂದಾಗಿದ್ದರು. ಇದರಿಂದ ಕೆರಳಿದ ಪೊಲೀಸರು ಕೈಗೆ ಲಾಠಿ ಹಿಡಿದು ಬೀದಿಗಿಳಿದರು. ಅಲ್ಲದೆ, ನಗರದ ಸರಾಫ್ ಗಲ್ಲಿಯಲ್ಲಿ ಸಂತೆ ನಡೆಸಲು ಮುಂದಾಗಿದ್ದವರಿಗೆ ಖಡಕ್ ವಾರ್ನಿಂಗ್ ಕೊಟ್ಟು, ಸ್ಥಳದಿಂದ ಅವರನ್ನು ತೆರವುಗೊಳಿಸಿದ್ರು.