ಮತ ಎಣಿಕೆ ಕೇಂದ್ರದೊಳಗೆ ನುಗ್ಗಲು ಮುಂದಾದವರಿಗೆ ಲಾಠಿ ರುಚಿ - ಮತ ಏಣಿಕೆ ಕೇಂದ್ರ ಒಳಗೆ ನೂಗ್ಗಲು ಮುಂದಾದವರಿಗೆ ಲಾಠಿ ರುಚಿ
🎬 Watch Now: Feature Video
ರಾಯಚೂರು ನಗರದ ಎಲ್‌ವಿಡಿ ಕಾಲೇಜ್ನಲ್ಲಿ ಗ್ರಾಪಂ ಚುನಾವಣೆಯ ಮತ ಎಣಿಕೆ ಕಾರ್ಯ ನಡೆಯುತ್ತಿದೆ. ಏಜೆಂಟರು ಹಾಗೂ ಅಭ್ಯರ್ಥಿಗಳು ಮತ ಏಣಿಕೆ ಕೇಂದ್ರದೊಳಗೆ ಸಾವಿರಾರು ಜನ ಸೇರಿದ್ದರಿಂದಾಗಿ ನೂಕುನುಗ್ಗಲು ಉಂಟಾಗಿ ಪೊಲೀಸ್‌ರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ. ಪಾಸ್ ಇಲ್ಲದೆ ಒಳಗಡೆ ಹೋಗಲು ಮುಂದಾಗಿದ್ದರು. ಅಲ್ಲದೇ ಕೋವಿಡ್-19 ನಿಯಮಗಳನ್ನ ಪಾಲನೆ ಮಾಡದೆ ಇರುವುದು ಕಂಡು ಬಂತು. ಹೀಗಾಗಿ ಪೊಲೀಸರು ಪರಿಸ್ಥಿತಿ ನಿಭಾಯಿಸಲು ಲಘುಲಾಠಿ ಪ್ರಹಾರ ಮಾಡಿದ್ದಾರೆ.
Last Updated : Dec 30, 2020, 10:51 AM IST