ಮುಂದುವರೆದ ವರುಣನ ಆರ್ಭಟ... ಖಾನಾಪುರದಲ್ಲಿ ಭೂಕುಸಿತ...! - undefined
🎬 Watch Now: Feature Video
ಕುಂದಾನಗರಿಯಲ್ಲಿ ಮಳೆರಾಯನ ಆರ್ಭಟ ಮುಂದುವರೆದಿದ್ದು, ಇಲ್ಲಿನ ಜನರ ಅಕ್ಷರಶಃ ನಲುಗಿ ಹೋಗಿದ್ದಾರೆ. ಜಿಲ್ಲೆಯ ಖಾನಾಪುರ ತಾಲೂಕಿನಲ್ಲಿ ಭೂಕುಸಿತ ಸಂಭವಿಸುತ್ತಿದೆ. ಇದು ಜನರಲ್ಲಿ ಮತ್ತಷ್ಟು ಆತಂಕ ಸೃಷ್ಟಿಸಿದೆ.