ನೂತನ ಬಡಾವಣೆಗೆ ಭೂ ಸ್ವಾಧೀನ ಪ್ರಕ್ರಿಯೆ ಆರಂಭ: ಹೂಡಾ ಆಯುಕ್ತ ರಮೇಶ್ - Land Acquisition Process
🎬 Watch Now: Feature Video
ನೂತನ ಬಡಾವಣೆಗೆ 1,200 ಎಕರೆ ಜಮೀನಿನ ಅವಶ್ಯಕತೆಯಿದ್ದು, ನಗರ ಹೊರವಲಯದಲ್ಲಿ ಜಮೀನು ಗುರುತಿಸಲಾಗಿದೆ. ಅಂತೆಯೇ ರೈತರು 50:50ರ ಅನುಪಾತದಲ್ಲಿ ಭೂಮಿ ನೀಡಲು ಒಪ್ಪಿಕೊಂಡಿರುವುದಾಗಿ ಹೂಡಾ ಆಯುಕ್ತ ರಮೇಶ್ ಈಟಿವಿ ಭಾರತ ಸಂದರ್ಶನದಲ್ಲಿ ತಿಳಿಸಿದ್ದಾರೆ..