ಪುನಶ್ಚೇತನಗೊಂಡ ಬಾಶೆಟ್ಟಿ ಕೆರೆ: ನಿಟ್ಟುಸಿರು ಬಿಟ್ಟ ಪರಿಸರ ಪ್ರೇಮಿಗಳು - undefined
🎬 Watch Now: Feature Video
ಕೈಗಾರಿಕರಣ ಹಾಗೂ ಅಭಿವೃದ್ಧಿಯ ಹೆಸರಿನಲ್ಲಿ ಸಿಲಿಕಾನ್ ಸಿಟಿ ಬೆಂಗಳೂರು ಹಾಗೂ ಸುತ್ತಮುತ್ತಲಿನ ಅದೆಷ್ಟೋ ಕೆರೆಗಳು ಮಾಯವಾಗಿವೆ. ಆದ್ರೆ ಇರೋ ಬರೋ ಕೆರೆಗಳನ್ನು ಉಳಿಸಿಕೊಳ್ಳೋಕೆ ಪರದಾಡ್ತಿದ್ದಾರೆ. ಆದ್ರೆ ಇನ್ನೇನು ಈ ಕೆರೆಯೂ ಭೂಗಳರ ಕಣ್ಣಿಗೆ ಬಿದ್ದು ಅವನತಿಯತ್ತ ಸಾಗ್ತಿದೆ ಅನ್ನೋಷ್ಟರಲ್ಲಿ ದೊಡ್ಡಬಳ್ಳಾಪುರದ ಬಾಶೆಟ್ಟಿಹಳ್ಳಿ ಕೆರೆ ಹೊಸ ರೂಪವನ್ನು ಪಡೆದುಕೊಂಡಿದ್ದು ಹೇಗೆೆ ಅನ್ನೋದರ ಡಿಟೇಲ್ಸ್ ಇಲ್ಲಿದೆ...