ಲೇಡಿ ಎಸ್‌ ಐ ಮಾನವೀಯ ಕಾರ್ಯ: ಹೆಣ ಹೊತ್ತು ಕರ್ತವ್ಯ ನಿಷ್ಠೆ ಮೆರೆದ ಸಿರಿಶಾ!

By

Published : Feb 1, 2021, 6:24 PM IST

thumbnail
ಆಂಧ್ರ ಪ್ರದೇಶ: ಕಾಸಿಬುಗ್ಗ ಪುರಸಭೆಯ ಅದವಿಕೊಟ್ಟೂರು ಗ್ರಾಮದ ಜಮೀನಿನಲ್ಲಿ ಅಪರಿಚಿತ ವೃದ್ಧೆಯ ಶವ ಪತ್ತೆಯಾಗಿದೆ. ದುರಂತ ಎಂದರೆ ಆ ಶವವನ್ನು ಸಾಗಿಸಲು ಯಾರೊಬ್ಬರೂ ಮುಂದೆ ಬಂದಿಲ್ಲ. ತಕ್ಷಣವೇ ಹಿಂದೆ ಮುಂದೆ ನೋಡದೇ ಮಹಿಳಾ ಎಸ್​ ಐ ಹೆಣವನ್ನು ಹೊತ್ತು ಲಲಿತಾ ಚಾರಿಟಬಲ್ ಟ್ರಸ್ಟ್‌ಗೆ ಹಸ್ತಾಂತರಿಸಿದ್ದಾರೆ. ಈ ಮಹಿಳಾ ಎಸ್​ ಐ ಸಿರಿಶಾ ಕಾರ್ಯಕ್ಕೆ ಉನ್ನತ ಅಧಿಕಾರಿಗಳು ಶ್ಲಾಘಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.