ಬೆಂಕಿಯಲ್ಲಿ ಬೆಂದ ತಾಯಿ,ಮಗುವಿನ ಜೀವ: ಆಕಸ್ಮಿಕವೋ, ಆತ್ಮಹತ್ಯೆಯೋ ಕಾರಣ ನಿಗೂಢ - ಚಿತ್ರದುರ್ಗದಲ್ಲಿ ತಾಯಿ ಮಗು ಸಾವು
🎬 Watch Now: Feature Video
ಆ ದಂಪತಿಯದ್ದು 3 ವರ್ಷಗಳ ಸುಖ ದಾಂಪತ್ಯ. ಸಂತಸದ ಸಂಸಾರಕ್ಕೆೊಂದು ಮುದ್ದಾದ ಗಂಡುಮಗುವಿತ್ತು. ಇಂಥ ಸಂದರ್ಭದಲ್ಲಿ ಕತ್ತಲು ಹೋಗಲಾಡಿಸಲು ಹಚ್ಚಿದ್ದ ಮೇಣದ ಬತ್ತಿ ಮಡದಿ ಮತ್ತು ಪುಟ್ಟ ಹಸುಗೂಸಿನ ಪ್ರಾಣವನ್ನೇ ಬಲಿ ಪಡೆದಿದೆ. ಬೆಳಕು ಹರಿಸಬೇಕಿದ್ದ ಮೇಣ ಸುಖ ಸಂಸಾರದಲ್ಲಿ ಶಾಶ್ವತ ಕತ್ತಲು ಕವಿಯುವಂತೆ ಮಾಡಿತು.