ಅವ್ಯವಸ್ಥೆಗಳ ಆಗರ ಹುಬ್ಬಳ್ಳಿ ಬಸ್ ನಿಲ್ದಾಣ: ವಾಣಿಜ್ಯ ನಗರಿ ಜನರ ಸಮಸ್ಯೆ ಹೇಳೋರಿಲ್ಲ ಕೇಳೋರಿಲ್ಲ.. - A mess at Hubli Old Bus Station
🎬 Watch Now: Feature Video
ಅದು ವಾಣಿಜ್ಯ ನಗರಿ ಜೊತೆಗೆ ಛೋಟಾ ಬಾಂಬೆ ಅಂತಾನು ಕರೀತಾರೆ. ಅಷ್ಟೇ ಯಾಕೆ ಈಗ ಆ ನಗರ ಸ್ಮಾರ್ಟ್ ಸಿಟಿಯಾಗಿ ಬದಲಾಗಲು ಹೊರಟಿದೆ. ಆದ್ರೆ ನಗರದ ಕೇಂದ್ರ ಬಸ್ ನಿಲ್ದಾಣ ನೋಡಿದ್ರೇ ಎಲ್ಲರೂ ಉಗಿಯೊದು ಗ್ಯಾರಂಟಿ, ಅರೇ ಯಾಕೆ ಹೀಗೆ ಹೇಳಿತ್ತಿದ್ದೀವಿ ಅಂತೀರಾ ಹಾಗಿದ್ರೆ ಈ ಸ್ಟೋರಿ ನೋಡಿ....